Friday, April 12, 2013

Chicken Neck - Siliguri Corridor


ಚಿಕನ್ ನೆಕ್ : ಸಿಲಿಗುರಿ ಕಾರಿಡಾರ್(ಇಂಡಿಯಾ)


ಭಾರತದ ಪ್ರಜೆಗಳೇ ಹುಷಾರ್ ! ರೆಡ್ ಅಲರ್ಟ್. ನಮ್ಮ ದೇಶ ಮತ್ತೆ ವಿಭಜನೆಯಾಗುವ ಸಮಯ ಹತ್ತಿರ ಬರುತ್ತಿದೆ. ಅಲ್ಲಿ ನಡೆಯುತ್ತಿರುವ ಘಟನೆಗಳು ಅದನ್ನೇ ಸೂಚಿಸುತ್ತಿವೆ. ಸಿಲಿಗುರಿ ಜಿಲ್ಲೆ, ಪಶ್ಚಿಮ ಬಂಗಾಳ ಇದನ್ನೇ ಚಿಕನ್ ನೆಕ್ ಎಂದು ಕರೆಯುತ್ತಾರೆ. ಈ ಜಿಲ್ಲೆ ಪೂರ್ವಕ್ಕೆ ಇರುವ ರಾಜ್ಯಗಳನ್ನು ಭಾರತಕ್ಕೆ ಜೋಡಿಸುತ್ತದೆ.

ಅಸ್ಸಾಂ ಜನಸಂಖ್ಯದ ಬಗ್ಗೆ ನೀವು ಒಮ್ಮೆ ಇಣುಕಿ ನೋಡಿ, ಅಲ್ಲಿ ಇರುವ ಜನಸಂಖ್ಯವನ್ನು ಧರ್ಮದ ಆಧಾರದ ಮೇಲೆ ವಿಂಗಡಣೆ ಮಾಡಿದರೆ ನಿಮಗೆ ಗೊತ್ತಾಗುತ್ತೆ ಏನು ಅ ಗ್ರೀನ್ ಡೇಂಜರ್ ಅಂತ. ಅದರ ಜನಸಂಖ್ಯದ ಅಂಕಿ ಅಂಶ, ಇಲ್ಲಿದೆ. ಅಲ್ಲಿಯ ಮುಸ್ಲಿಂ ಜನಸಂಖ್ಯ ೩೦% ಇದೆ. ಭಾರತದ ಸರ್ಕಾರದ ಇದು ಬರಿ ಅಧಿಕೃತ(official) ಸಂಖ್ಯಗಳು ಬಟ್ ಅಲ್ಲಿಯ ರಿಯಾಲಿಟಿಯೇ ಬೇರೆ ಇದೆ, ಅಲ್ಲಿಯ ಜನಗಳ, ನಿವಾಸಿಗಳ ಪ್ರಕಾರ ಇದು ೪೫% ಇರಬಹುದುದೆಂದು ಅಥವಾ ಇನ್ನು ಜಾಸ್ತಿನೇ ಇದೆಯಂತೆ. ಭಾರತದ ಪೂರ್ವಕ್ಕೆ ಇರುವ ಎಲ್ಲಾ ರಾಜ್ಯಗಳ ಹಣೆಬರಹ ಇದೆ ಆಗಿದೆ. ಅವರು ನಮ್ಮ ಪುರಾತನ ಭಾರತದ ಮುಸ್ಲಿಂಗಳಾಗಿದ್ದರೆ ಚಿಂತೆ ಇರಲಿಲ್ಲ ಬಟ್ ಅವರುಗಳು ಬಹುತೇಕ ಬಾಂಗ್ಲಾದೇಶದ ವಲಸಿಗರು ಹಾಗು ಜಿಹಾದಿಗಳು. ಭಾರತದ ಪೂರ್ವ ರಾಜ್ಯಗಳನ್ನು ಮುಸ್ಲಿಂ ಪ್ರಾದಾನ್ಯ ಪ್ರದೇಶಗಳನ್ನಾಗಿ ಮಾಡಿ, ಕಾಶ್ಮೀರನಂತಹ ಪರಿಸ್ತಿತಿಯನ್ನು ನಿರ್ಮಾಣಮಾಡಲು ಹೊಂಚುಹಾಕುತ್ತಿದ್ದಾರೆ.
ಆ ಸಿಲಿಗುರಿ ಕಾರಿಡಾರ್ ನ ಅಳತೆಯಾದರು ನೋಡಿ, ಎಷ್ಟು ಚಿಕ್ಕದಾಗಿದೆ. ಆದರೆ ಅಗಲ ೧೪ ಕಿಲೋಮೀಟರ್ಗಳಿದೆ. ಅದು ಕಳಚಿ, ಇಸ್ಲಾಮಿ ಜಿಹಾದಿಗಳ ಕೈ ಸೇರಿದರೆ, ನಮ್ಮ ಪೂರ್ವ ರಾಜ್ಯಗಳು ನಮ್ಮ ಕೈ ತಪ್ಪಿ ಹೋದಂತೆ. ಹುಷಾರ್! ಸರಿ ಒಂದು ವೇಳೆ ಇಸ್ಲಾಮಿ ಜಿಹಾದಿಗಳನ್ನು, ನಮ್ಮ ಸೈನ್ಯ ಹೊಡಿದು ಓಡಿಸಬಹುದು ಅಂತ ಇಟ್ಕೊಳ್ಳಿ, ಬಟ್ ಅಲ್ಲಿ ನಡಿತಾ ಇರೋ ಸಂಚು ಬೇರೆ ಏನೋ ಇದೆ. ಅದೇ ಮುಸ್ಲಿಂ ಜನಸಂಖ್ಯಯನ್ನು ಜಾಸ್ತಿಮಾಡಿ, ಅಲ್ಲಿ ಪೊಲಿಟಿಕಲ್ ಪ್ರೋಬ್ಲೆಮ್ಸ್ ಕ್ರಿಯೇಟ್ ಮಾಡೋದು. ಸೇಮ ಕಾಶ್ಮೀರ ತರಹ ನೆ. ಹಾಗಾದ ಮೇಲೆ ದೇಶ ಒಡೆಯೋದು ಇನ್ನು ಸುಲಭ ಅಲ್ವೇನ್ರಿ? ಜಿಹಾದಿಗಳಿಗೆ. ಹಿಂದೂಗಳು ಮಲಗಿದ್ದಾರೆ, ಇದನೆಲ್ಲ ಅವರು ದಿಕ್ಕರಿಸದೆ ಸುಮ್ನೆ ಕುಳಿತ್ತಿದ್ದಾರೆ. ಭಾರತ ಸರ್ಕಾರ್ ಸಿಲಿಗುರಿ ಕಾರಿಡಾರ್ ವನ್ನು ಮುಕ್ತ ವ್ಯಾಪಾರ ವಲಯ(Free Trade Zone)  ಮಾಡಲು ಹೊರಟಿದೆ, ಇದು ಸಾಕು ಜಿಹಾದಿಗಳಿಗೆ ವ್ಯಾಪಾರದ ಹೆಸರಲ್ಲಿ ಜಿಹಾದಿ ಚಟುವಟಿಕೆ ಗಳನ್ನು ಮಾಡಲು.

ಅದಲ್ಲದೆ ಬಾಂಗ್ಲಾದೇಶ ನುಸುಳುಕೊರರಿಂದ, ಮಾದಕವಸ್ತು ಕಳ್ಳಸಾಗಣೆ, ವೇಶ್ಯಾವಾಟಿಕೆ ಮುಂತಾದವುಗಳನ್ನು ಭಾರತದಲ್ಲಿ ಪ್ರಚೋದನೆ ಮಾಡುತ್ತಿದ್ದಾರೆ. ಇದರಲ್ಲೂ ಜಿಹಾದಿಗಳ ಕೈವಾಡವಿದೆ, ಭಾರತದ ನೈತಿಕತೆಯನ್ನು ಹಾಳುಮಾಡಬೇಕೆಂದು. ಕೊಲ್ಕತಾದ ವೇಶ್ಯಾವಾಟಿಕೆ ನಡಿಯುತ್ತಿರುವ ಏರಿಯ ಗಳಿಗೆ ಹೋಗಿ ನೋಡಿ, ಅಲ್ಲಿ ಇರುವವರೆಲ್ಲ ಬಾಂಗ್ಲಾದೇಶಿಗಳೇ. ರಾಜಧಾನಿ ಡೆಲ್ಲಿಗೆ ಹೋಗಿ ನೋಡಿ, ಅಲ್ಲಿ ಸ್ಲಂ ನಲ್ಲಿ ವಾಸ ಮಾಡೋ ಬಹುತೇಕರು ಬಂಗ್ಲಾದೆಷಿಗಳೇ. ಕನ್ನಡಿಗರೇ, ಹುಷಾರ್!. ಅವರು ನಮ್ಮ ಕರ್ನಾಟಕದಲ್ಲೂ ನುಸುಳಿದ್ದಾರೆ, ಸಂಖ್ಯ ಸ್ವಲ್ಪ ಕಡಿಮೆ ಅಸ್ಟೆ.
ಬ್ರಹ್ಮಪುತ್ರ ನದಿತೀರದ ಉದ್ದಕ್ಕೂ ಈ ಬಾಂಗ್ಲಾ ಮುಸ್ಲಿಮರು ವಾಸವಾಗಿದ್ದಾರೆ, ಇದರಲ್ಲಿ ಏನೂ ಸಂಚಿದೆ. ನಮ್ಮ ಈ ಬ್ರಹ್ಮಪುತ್ರ ನೀರಿನ ಮೇಲೆ ಜಿಹಾದಿಗಳ ಕಣ್ಣು ಬಿದ್ದಿದಿಯಾ? ಇದಲ್ಲದೆ ಚೀನಾ ದೇಶದ ಹಾವಳಿ, ಅವರ ಜೊತೆಗಿರುವ ಗಡಿ ವಿವಾದ, ನಮ್ಮ ಈ ಸಿಲಿಗುರಿಕಾರಿಡಾರ್ವರೆಗೂ ಇದೆ. ನೇಪಾಲದ ಕಮ್ಯುನಿಸ್ಟಗಳ ಕಿರಿಕಿರಿ ಬೇರೆ ಅಲ್ಲಿ. ಒಟ್ಟು ಆ ಪ್ರದೇಶ ಬಹಳ ಸೆನ್ಸಿಟಿವ್. ಸರಿಯಾಗಿ ಎಲ್ಲರನ್ನು ನಿಭಾಯಿಸದಿದ್ದರೆ, ಪೂರ್ವ ಭಾರತ ನಮ್ಮಿಂದ ಕಳಚಿಹೊಗಿತ್ತು. ಇದೆ ತರಹ ನಾವು ಮಲಗಿದ್ದರೆ, ನಮ್ಮ ಮುಂದಿನ ಪೀಳಿಗೆ ಈ ಕೆಳಗಿನ ಭಾರತವನ್ನು ನೋಡಬೇಕಾಗುತ್ತದೆ.

ಇದಕ್ಕೆ ಹಿಂದೂ ಸಮಾಜ ಒಂದಾಗ ಬೇಕು, ಬ್ರಾಹ್ಮಣ, ಕ್ಷತ್ರಿಯ, ವೈಸ್ಯ, ಶೂಧ್ರ ಎಂಬ ಭೇದಭಾವ ಬಿಟ್ಟು, ನಾವೆಲ್ಲಾ ಹಿಂದೂಗಳೆಂದು ತಿಳಿದು ಹೋರಾಡಬೇಕು. ನಮ್ಮ ನೆಲ, ನೀರು ಉಳಿಸಿಕೊಳ್ಳಬೇಕು. ಜೈ ಹಿಂದ್.

4 comments:

 1. yes this problem is created by illegal migrants from bangladesh. everyone should awake

  ReplyDelete
 2. Thanks to our Gandhi Dynasty.. caste based politics and reservation are their backbone. Narendra Modi is the only savior.

  ReplyDelete
 3. the congress party is the root cause of all these problems, they have to be taught a lesson

  ReplyDelete
 4. Good article ..

  ReplyDelete