Saturday, December 29, 2012

Love Jihad - Terrorism in the name of Love


ಲವ್ ಜಿಹಾದ್

ಜಿಹಾದ್ ಎಂದರೆ ನಮಗೆ ತಟ್ ಅಂತ ಹೊಳಿಯೋದೆ, ಅಲ್ಕೈದ ಮತ್ತು ತಾಲಿಬಾನ್ ಗಳ ಧರ್ಮಯುದ್ಧ. ಇದರ ಹೆಸರಿನ್ನಲ್ಲಿ ಅದು ಎಷ್ಟು ಜನರು ಬಲಿಹೊದರೋ ಲೆಕ್ಕವಿಲ್ಲ. ಜಿಹಾದ್ ಎಂದರೆ ಅವರ ಭಾಷೆಯಲ್ಲಿ ಧರ್ಮಯುದ್ಧ ಎಂಧರ್ಥ. ಅಂದರೆ ತಮ್ಮ ಧರ್ಮವನ್ನು ಬೆಳೆಸಿಕೊಳ್ಳಲು  ಯುದ್ಧ ಮಾಡ್ತ್ಹಿದ್ದಾರೆ ಇವರು. ಆದರೆ ಆವರು ಮಾಡಿದ್ದು ಅಸ್ತ್ರಗಳಿಂದ, ಮಾನವ ಬಾಂಬುಗಳಿಂದ. ದಯವೇ ಧರ್ಮದ ಮೂಲವೈಯ್ಯ ಎಂದು ನಾವು ಭಾರತಿಯರು ಪ್ರತಿಪಾದಿಸಿದರೆ, ಅವರು ಕೃರತ್ವ, ಹಿಂಸೆ, ಬಲವಂತ , ಯುದ್ಧ ಗಳಿಂದನೆ ತಮ್ಮ ಧರ್ಮವನ್ನು ಪ್ರತಿಪಾದಿಸಿದರು ಈ ಇಸ್ಲಾಮಿಯರು. ಅವರ ಉದ್ದೇಶವೇ, ಇಡಿ ಜಗತ್ತನ್ನು ಇಸ್ಲಾಮೀಕರಣ ಗೊಳಿಸಬೇಕಂತ. ಅದು ಯಾವ ದಾರಿಯಾದರು ಸರಿ, ರಕ್ತ ಹರಿಸಿಯಾದ್ರು ಸರಿ. ಇದು ಘೋರಿ, ಘಜ್ನಿ ಗಳಿಂದ ಪ್ರಾರಂಭವಾಗಿ ಇಂದು ಒಸಾಮಾ ಬಿನ್ ಲಾಡೆನ್,  ಐಸ್ಐ ವರೆಗೂ ಇನ್ನೂ ನಡಿತಾಯಿದೆ. ಆದರೆ ಇತ್ತೀಚೆಗೆ ಜಿಹಾದ್ ಪ್ರೀತಿಯಲ್ಲೂ ಹುಟ್ಕೊಂಡಿದೆ, ಇದು ನಿಮಗೆ ಗೊತ್ತಾ? ತಮ್ಮ ಧರ್ಮ ಪ್ರಚಾರಕ್ಕೆ, ತಮ್ಮ ಗುರಿ ತಲುಪುವುದಕ್ಕೆ, ಇಡಿ ಭಾರತವನ್ನು ಇಸ್ಲಾಮೀಕರಣ ಮಾಡುವದಕ್ಕೆ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ.


ತಮ್ಮ ಜಾತಿಯಲ್ಲಿ ಹೆಣ್ಣು ಮಕ್ಕಳು ಕಡಿಮೆಯಾಗಿದ್ದಕ್ಕೋ, ಬೇರೆ ಜಾತಿಯ ಹೆಂಗಸರನ್ನು ತಮ್ಮ ತೆಕ್ಕೆಗೆ ಬೀಳಿಸಿಕೊಂಡು ಮದುವೆಯಾಗಿ ಅವರ ಧರ್ಮ ಪರಿವರ್ತನೆಮಾಡಿ, ಮಕ್ಕಳನ್ನೂ ಮುಸ್ಲಿಮರನ್ನಾಗಿ ಮಾಡುತ್ತಾರೆ. ಇದರಿಂದ ಲಾಭವೇನೆಂದರೆ ಬೇಗನೆ ಇವರ(ಮುಸ್ಲಿಂ) ಸಂಖ್ಯ ಭಾರತದಲ್ಲಿ ಹೆಚ್ಚಾಗುತ್ತದೆ. ಪೊಲಿಟಿಕಲ್ ವೋಟು ಬ್ಯಾಂಕ್  ಮಾಡಿಕೊಂಡು ಮತ್ತೆ ಈ ಭಾರತವನ್ನು ಆಳಲು ಹೊಂಚು ಹಾಕುತ್ತಿದ್ದಾರೆ. ಈಗಾಗಲೇ ವೋಟ ಬ್ಯಾಂಕ್ ಪಾಲಿಟಿಕ್ಸ್ ಬಗ್ಗೆ ನಿಮಗೆ ಗೊತ್ತೇ ಇದೆ. ಇವರು ಸದ್ಯಕ್ಕೆ ಕಡಿಮೆ ಸಂಖ್ಯೆಯಲ್ಲಿರಬಹುದು, ಆದ್ರೆ ಇನ್ನು ಮುಂದಿನಿ ೧೦೦-೧೫೦ ವರ್ಷಗಳಲ್ಲಿ ಇವರು ಅದು ಎಲ್ಲಿ ನಿಲ್ತಾರೂ, ಎಷ್ಟು ಸಂಖ್ಯ ತಲುಪುತ್ತಾರೋ ಉಹಿಸಲಾರೆವು. ಇದು ಅಲ್ಲದೆ ಬಾಂಗ್ಲಾದೇಶಿ ಮುಸ್ಲಿಂಮರ ವಲಸೆ ಬೇರೆ.
ಲವ್ ಜಿಹಾದ್ ಸ್ಕೀಮ್ ಬಗ್ಗೆ ಮಾಹಿತಿ ಹೀಗಿದೆ,
೧. ಒಂದು ಹಿಂದು(ಬ್ರಾಹ್ಮಣ) ಹುಡುಗಿಯನ್ನು ಪ್ರೀತಿಸಿ ಮದುವೆಯಾದರೆ, ೫ ಲಕ್ಷ ರೂಪಾಯಿ.
೨. ಜೈನ ಹುಡುಗಿಯನ್ನು ಪ್ರೀತಿಸಿ ಮದುವೆಯಾದರೆ, ೩ ಲಕ್ಷ ರೂಪಾಯಿ.
೩. ಕೆಳ ಹಿಂದು ಜಾತಿಯ ಹುಡುಗಿಯರನ್ನು ಪ್ರೀತಿಸಿ ಮದುವೆಯಾದರೆ, ೨ ಲಕ್ಷ ರೂಪಾಯಿ.
ಇನ್ನು ಕೆಲವರಿಗಂತು ಮನೆ, ಸೈಟು, ಸರ್ಕಾರಿ ಕೆಲಸ, ಪ್ರೈವೇಟ್ ಕೆಲಸಗಳ ಕೊಡಿಸಲಾಗುತ್ತದೆ. ಹುಡುಗಿಯರನ್ನು ಬೈಕ್ ಮೇಲೆ ಸುತ್ತಾಡಿಸೋಕೆ ದುಡ್ಡು, ಪೆಟ್ರೋಲ್ ಕರ್ಚು ಕೊಡಲಾಗುತ್ತದೆ. ಇದನೆಲ್ಲಾ ನಡೆಸುತ್ತಿರುವುದು ಅರಬ್ ಹಾಗು ಸೌದಿ ದೇಶಗಳಲ್ಲಿ ಇರುವ ಇಸ್ಲಾಮಿ ಸಂಸ್ಥೆಗಳು. ಭಾರತದಲ್ಲಿ ಇರುವ ತಮ್ಮ ನೆಟ್ವರ್ಕ್ ಬಳಸಿ, ಈ ಕೃತ್ಯಗಳನ್ನು ನಡೆಸುತ್ತಾರೆ. ಇತ್ತೀಚಿಗೆ ಇದು ಎಲ್ಲಾ ನ್ಯೂಸ್ ಚಾನೆಲ್ಗಳಲ್ಲಿಯೂ ಇದನ್ನು ತೋರಿಸಿದ್ದರು. ಆದರೆ ಬಹಳಷ್ಟು ಜನಕ್ಕೆ ಇದು ತಿಳಿದಿಲ್ಲ.ಲವ ಜಿಹಾದ್ ಗೆ ದೊಡ್ಡ ಪ್ರಮಾಣದಲ್ಲಿ ತುತ್ತಾಗಿರೋ ರಾಜ್ಯ ಕೇರಳ. ಅಲ್ಲಿ ಇಂದು ಇದು ನಡಿತಾಯಿದೆ. ಲವ ಜಿಹಾದ್ ಗೆ ಒಳಗಾಗಿರುವ ಹುಡುಗಿಯರನ್ನು ಮದುವೆ ಮಾಡಿಕೊಂಡು, ಆಮೇಲೆ ಅವರನ್ನು ವೆಷ್ಯರನ್ನಾಗಿ, ಪರಿವರ್ತಿಸುತ್ತಾರೆ. ಕೆಲವರು ಮದುವೆಯಾಗಿ ಬಿಟ್ಟು ಬಿಡುತ್ತಾರೆ. ಇದರಿಂದ ಬೇಸತ್ತ ಹುಡುಗಿ ಮತ್ತೆ ತನ್ನ ಧರ್ಮಕ್ಕೆ ಮರಳದೆ ಆತ್ಮಹತ್ಯೆಗೆ ಶರಣಾಗುತ್ತಾರೆ. ನಾನು ಈ ಲೇಖನದ ಮೂಲಕ ಎಲ್ಲ ಹಿಂದು, ಜೈನ, ಸಿಖ್ ಹುಡುಗಿಯರನ್ನು ಎಚ್ಚರಿಸುತ್ತಿದ್ದೇನೆ. ತಂದೆ ತಾಯಿಯಂದಿರು ಕೊಡ ಇದರ ಬಗ್ಗೆ ಗಮನ ವಿರಲಿ. ಎಲ್ಲ ಹೆಣ್ಣು ಮಕ್ಕಳಿಗೆ, ಇದರಬಗ್ಗೆ ಮಾಹಿತಿ ನಿಡಬೇಕಾಗಿದೆ, ಅವರ ಹೂವಿನಂತಾ ಜೀವನವನ್ನು ನರಕವಾಗುವುದರಿಂದ ತಪ್ಪಿಸಬೇಕು ನಾವೆಲ್ಲ.
ಹೆಣ್ಣನ್ನು  ಪೂಜಿಸುವ ಸಂಕೃತಿ ನಮ್ಮದು. “ಯತ್ರ ನಾರ್ಯಸ್ತು ಪುಜ್ಯಂತೆ, ತತ್ರ ರಮಂತೆ ದೇವತಃ”. ಎಲ್ಲಿ ನಾರರಿಯರನ್ನು ಸೋಶಿಸ್ತಿವೋ ಅಲ್ಲಿ ಕಂಡಿತ ಒಳ್ಳೇದು ಆಗುವುದಿಲ್ಲ. ಅದಕ್ಕೆ ಸ್ತ್ರೀಯರನ್ನು ಉಳಿಸಿ, ಸ್ತ್ರೀ ಶಕ್ತಿಯನ್ನು ಬೆಳಸಿ, ನಾಡು-ದೇಶ ಉಳಿಸಿ.

Thursday, December 27, 2012

Indina Rajakaarana(Todays Politics)


ಇಂದಿನ ರಾಜಕಾರಣ

ಹೋಗುವರು ಮನೆ ಮನೆಗೆ, ಬೇಡುತ್ತಾ
ವೋಟು ನಮಗೆ ಹಾಕಿಯಂತ, ಕೇಳುತ್ತಾ
ಅದು ಮಾಡ್ತಿನಿ ಇದು ಮಾಡ್ತಿನಿಯಂತ, ಹೇಳುತ್ತಾ

ಗೆಲ್ಲುವರು ಸ್ಪರ್ಧೆಯನ್ನು ವಿಜ್ರುಂಭಣೆಯಾಗಿ
ಬೀಗುವರು ರಾಜಧಾನಿಯಲ್ಲಿ ಮಂತ್ರಿಯಾಗಿ
ತಿನ್ನುವರು ಲಂಛ ಕಟ್ಟಕಟ್ಟವಾಗಿ

ಮರೆಯುವರು ಕೊಟ್ಟಿರುವ ಭರವಸೆಯನ್ನು
ತುಂಬುವರು ತಮ್ಮ ಖಜಾನೆಯನ್ನು
 ಸುರಿಸುವರು ಜನರ ಕಣ್ಣಿರನ್ನು

                                                    --- ಸುಧೀಂದ್ರ ದೇಸಾಯಿ

Thursday, December 20, 2012

Samajika Javabdari


ನಮ್ಮೆಲ್ಲರಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ನೀವು ಮುನ್ನಡೆಯಿರಿ, ದೇಶವು ಮುಂದೊರೆಯುತ್ತೆ.