Tuesday, March 19, 2013
Wednesday, March 6, 2013
Swadeshi Brand - Please encourage!
ಸ್ವದೇಶಿ ಬ್ರಾಂಡ್
ನಮ್ಮ ಹಣ ನಮ್ಮ ದೇಶದಲ್ಲೇ ಉಳಿಸಿ, ನಮ್ಮ ಸ್ವದೇಶಿ ಕಂಪನಿಗಳ
ವಸ್ತುಗಳನ್ನು ಖರಿದಿಸಿ ಅವುಗಳನ್ನು ಉದ್ಧಾರ ಮಾಡಿ. ನಮ್ಮ ಹಣ ವಿದೇಶಕ್ಕೆ ಹೋಗದಂತೆ ನಾವುಗಳು
ತಡಿಯಬೇಕು, ನಮ್ಮ ಸ್ವದೇಶಿ ಕಂಪೆನಿಗಳಲ್ಲಿ ಹಣ ಹೂಡಬೇಕು. ಆದರೆ ವಿದೇಶಿ ಕಂಪೆನಿಗಳ
ಪ್ರಾಡಕ್ಟ್ಸ್ ವಳ್ಳೆ ಕ್ವಾಲಿಟಿ ಇರುತ್ತೆ ಅಂತ ನೀವು ವಾದ ಮಾಡಬಹುದು, ಸರಿ. ಇವಾಗ ನಮ್ಮ
ಸ್ವದೇಶಿ ಬ್ರಾಂಡ್ಗಳೇ ಒಳ್ಳೆ ಕ್ವಾಲಿಟಿ(ಉತ್ತಮ ಗುಣಮಟ್ಟ) ವಸ್ತುಗಳನ್ನು, ವಾಹನಗಳನ್ನು
ಮಾರುತ್ತಿದ್ದಾರೆ. ಅವಗಳು ವಿದೇಶಿ ಬ್ರಾಂಡ್ಗೆ ಸರಿ ಸಮಾನವಾಗಿ ಕ್ವಾಲಿಟಿ ಕೊಡ್ತಾ ಇದ್ದಾರೆ.
ನಮ್ಮ ಸ್ವದೇಶಿ ಕಂಪನಿಗಳ ಹತ್ತರ ಒಳ್ಳೆ ವ್ಯಪಾರವಿದ್ದರೆ, ವಿದೇಶಗಳಿಂದ ಕ್ವಾಲಿಟಿ ವಸ್ತುಗಳನ್ನು
ನಮಗೆ ಇಲ್ಲಿಗೆ ತರಿಸಿ ನಮಗೆ ಮಾರುತ್ತಾರೆ. ನಮ್ಮ ಕಂಪೆನಿಗಳನ್ನು ಬೀದಿಪಾಲು ಮಾಡಬೇಡಿ, ವಿದೇಶಿ
ಕಂಪನಿಗಳು ನಮ್ಮ ದೇಶವನ್ನು ಕೊಳ್ಳೆ ಹೊಡೆಯಲು ಬಿಡಬೇಡಿ. ಸ್ವದೇಶಿ ಅಂದೋಲನಕ್ಕೆ ಮುಂದಾಗಿ.
ಸ್ವದೇಶಿ ಹೋಟೆಲ್ಗಳು :



ಪಿಜ್ಜಾ, ಬರ್ಗರ್, ಟ್ಯಾಕೋ ಇವಗಳನ್ನು ತಿಂದು ಆರೋಗ್ಯ ಹಾಳು ಮಾಡಿಕೊಳ್ಳುವ
ಬದಲು, ನಮ್ಮ ದೇಶೀ ಊಟ ಸವಿಯಿರಿ, ಅರೋಗ್ಯ ಚೆನ್ನಾಗಿ ಇರುತ್ತೆ ನಮ್ಮ ಸ್ವದೇಶಿ ಭೋಜನ
ವ್ಯಾಪಾರಿಗಳು ಇದರಿಂದ ಉದ್ಧಾರವಾಗ್ತಾರೆ. ಅವರನ್ನು ಒಳ್ಳೆ ಎಣ್ಣೆ ಬಳಿಸಿ ತಯಾರಿ ಮಾಡೋದಕ್ಕೆ
ಹೇಳಿ ಅವರುಗಳು ಮಾಡ್ತಾರೆ. ಹೇಳಿ ನಾವು ಪಿಜ್ಜಾ, ಬರ್ಗರ್ ಗೆ ಹೋಗದೆ ನಿನ್ನ ಹತ್ರ ಬಂದಿದ್ದೇವೆ,
ಚೆನ್ನಾಗಿ ನೋಡಿಕೋ, ಅವನು ಚೆನ್ನಾಗಿ ರೊಟ್ಟಿ, ದೋಸೆ ಮಾಡಿ ಕೊಡುತ್ತಾನೆ. ಇದರಿಂದ ನಮ್ಮ ದೇಶದ
ಪಾವರ್ಟಿ ಲೈನ್ ಗೆ ಕೆಳಗೆ ಇರುವವರು ಸ್ವಲ್ಪ ರಿಚ್ ಆಗ್ತಾರೆ.
ಸ್ವದೇಶಿ ಔಷಧಿ :










ನಮ್ಮ ಸ್ವದೇಶಿ
ಔಷಧಿಗಳನ್ನು ಬಳಸಿ. ವಿದೇಶಿಗಳನ್ನು ಬಹಿಷ್ಕರಿಸಿ. ನಮ್ಮಲ್ಲಿ ಒಳ್ಳೆ ರಿಸರ್ಚ್ ನಡೆಯಲಿ, ನಮ್ಮ
ಆಯುರ್ವೇದ ಬೆಳೆಯಲಿ.
ಇನ್ನು ಕೆಲವು
ತಿನಿಸುಗಳು, ಇತರೆ ಮನೆಗೆ ಬಳಕೆ ಆಗುವ ವಸ್ತುಗಳನ್ನು ಇಲ್ಲಿ ಪಟ್ಟಿ ಮಾಡುತ್ತೇನೆ,
ಅವಗಳನ್ನುಖರಿದಿಸಿ.






ಜೈ ಹಿಂದ್!
Subscribe to:
Posts (Atom)