Friday, March 14, 2014

Tulasi Pooje - ತುಳಸಿ ಪೂಜೆ

ತುಳಸಿ ಪೂಜೆ

ಭಾರತ ತನ್ನದೇ ಆದ ಸಂಸ್ಕೃತಿ  ಹಾಗು ವೈಜ್ಞಾನಿಕ ನಂಬಿಕೆಗಳನ್ನು ಹೊಂದಿರುವೆ ದೇಶ. ಆದರೆ ಪಾಶ್ಚಿಮಾತ್ಯ ದವರ ಕುತಂತ್ರಗಳಿಂದ ತನ್ನ ವೈಜ್ಞಾನಿಕ ನಂಬಿಕೆಗಳನ್ನು,
 ಮೂಡನಂಬಿಕೆಗಳು ಎಂದು ಪಟ್ಟಕಟ್ಟಿಸಿ ಕೊಂಡಿದೆ. ನಮ್ಮ ಹೆಣ್ಣು ಮಕ್ಕಳು ಕ್ರಿಸ್ಮಸ್ ಟ್ರೀ  decoration ಅದೆಸ್ಟು ಇಷ್ಟ ದಿಂದ  ಮಾಡ್ತಾರೋ , ಅದರ ಪ್ರಯೋಜನ ವೇನು  ಅಂತ ಕೇಳಿದರೆ ಹೇಳ್ತಾರೆ "just ಫಾರ್ FUN" ಅಂತ. ಬೇರೆ ದೇಶದ ಸಂಸ್ಕೃತಿಯನ್ನು ಅಸ್ಟೊಂದು, ಇಷ್ಟಪಡುತ್ತಿರಾ , ಗೌರವಿಸುತ್ತಿರ ಸರಿ ಒಳ್ಳೆಯದು. ಆದರೆ ನಮ್ಮ ತುಳಸಿ ಲಗ್ನ , ತುಳಸಿ ಪೂಜೆ "just for FUN" ಏಕೆ ಬೇಡ. ನಮ್ಮ ತುಳಸಿ ಪೂಜೆ ಕೂಡ ವರ್ಷಕ್ಕೆ ಒಂದೇ ಸರತಿ ಬರೊದು. ಅದನ್ನೆನಕ್ಕೆ ನೀವು ಆಚರಿಸುವುದಿಲ್ಲ. ನಮ್ಮ ಸಂಸ್ಕೃತಿ ಅಂದ್ರೆ ನಿಮಗೆ ಆಚರಿಸಲು ಅವಮಾನವೇ? ಇಲ್ಲ ಪಾಶ್ಚಿಮಾತ್ಯ  ಸಂಸ್ಕೃತಿಯೆ  ವೈಜ್ಞಾನಿಕ , ನಮ್ಮ ದೆಲ್ಲ  ಬರಿ ಮೂಡನಂಬಿಕೆ ಗಳಾ ?





ತುಳಸಿ ಬಗ್ಗೆ ಪಾಶ್ಚಿಮಾತ್ಯ ಜಗತ್ತು ರಿಸರ್ಚ್ ಮಾಡಿಲ್ಲ. ಮಾಡಲಿಕ್ಕೂ ಅವರಿಗೆ ಇಂಟರೆಸ್ಟ್ ಇಲ್ಲ. ಏನಕ್ಕೆ ಎಂದರೆ, ಅದರ ವೈಜ್ಞಾನಿಕ ಉಪಯೋಗ ನೂರೆಂಟು. ತುಳಸಿಯ ಮುಂದೆ ಕುಳಿತು ನಿಮ್ಮ ದುಃಖ ಅಥವಾ ಬಾಧೆ ಯನ್ನು ಹೇಳಿಕೊಂಡರೆ, ಅದು ನಿಮ್ಮ ಮಾತು ಗಳಿಂದ ಬರುವ "negative vibrations" ಹೀರಿಕೊಳ್ಳುತ್ತದೆ. ಆಮೇಲೆ ಬಾಡಿ ಕೊಂಡು  ಬಿಡುತ್ತದೆ. ಹಾಗು ಮತ್ತೆ ನೀವು ಅದಕ್ಕೆ ನೀರು, ಹಾಕಿದರೆ ೪-೫ ದಿನಗಳಲ್ಲಿ ಮತ್ತೆ ಚಿಗುರುತ್ತದೆ. ಅದಕ್ಕೆ ಹೆಂಗಸರಿಗೆ ನಮ್ಮ ಋಷಿ ಮುನಿ ಗಳು ತುಳಸಿ ಪೂಜೆ
ಮಾಡಲು ಹೇಳಿಕೊಟ್ಟರು. ತುಳಸಿ ಔಶದಿಯ ಉಪಯೋಗ ನೂರೆಂಟು. ಮಾಡ್ರನ್ medicine ಕೂಡ ಇದನ್ನು ಬಳಸಲು ಮುಂದಾಗಿದೆ.

ನಮ್ಮ ಈಗಿನ ಮಹಿಳೆಯರಿಗೆ ಹೇಳುವುದೇನೆಂದರೆ "ತುಳಸಿ ಪೂಜೆ" ಮಾಡಿ ಅದರ ವೈಜ್ಞಾನಿಕ ಲಾಭ ಪಡೆಯರಿ.



ಈ ಅವೈಜ್ಞಾನಿಕ ವಾದ ಕ್ರಿಸ್ಮಸ್ ಟ್ರೀ decoration ದಿಂದ ಏನು ಉಪಯೋಗವಿಲ್ಲ , ಬಾರಿ ದುಡ್ಡು ಖರ್ಚು. ನಮ್ಮ ಸಂಸ್ಕೃತಿ ನಾಶ. 

No comments:

Post a Comment